Pratapsimha - pratapsimha.com - Pratap Simha

Latest News:

ಧರ್ಮವೇ ಸಕಲ ಸಮಸ್ಯೆಗೂ ಪರಿಹಾರ ಎಂದು ಬದಲಾವಣೆಗೆ ಹೊರಟವರು ತಾವೇ ಬಡಿದಾಡಿಕೊಳ್ಳುತ್ತಿರುವುದೇಕೆ? 26 Aug 2013 | 05:18 pm

2013, ಜುಲೈ 3ರಂದು ಈಜಿಪ್ಟ್ ಅಧ್ಯಕ್ಷ ಮೊಹಮದ್ ಮೋರ್ಸಿಯವರನ್ನು ಕಿತ್ತೊಗೆದ ನಂತರ ಮೋರ್ಸಿಯವರ ಬೆಂಬಲಕ್ಕೆ ನಿಂತಿರುವ ‘ಮುಸ್ಲಿಂ ಬ್ರದರ್‌ಹುಡ್‌’ ಹಾಗೂ ಪ್ರತಿಪಕ್ಷಗಳು-ಉದಾರವಾದಿಗಳ ನಡುವೆ   ಆರಂಭವಾದ ಸಂಘರ್ಷಕ್ಕೆ ಇದುವರೆಗೂ 850ಕ್ಕೂ ಹೆಚ್ಚು...

ವಾದ್ರಾ ಒಬ್ಬ ಖಾಸಗಿ ವ್ಯಕ್ತಿಯೇ ಆಗಿದ್ದರೆ ಕಾಂಗ್ರೆಸ್ ವಕ್ತಾರರಿಗೇಕೆ ಸಮರ್ಥನೆ ಮಾಡಿಕೊಳ್ಳಬೇಕಾದ ಸಂಕಟ? 18 Aug 2013 | 06:01 pm

2012, ಫೆಬ್ರವರಿ-ಮಾರ್ಚ್. ಉತ್ತರ ಪ್ರದೇಶದ 403 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ಏರ್ಪಾಡಾಗಿತ್ತು. ಅದಕ್ಕೂ ಮುನ್ನ 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನಿರೀಕ್ಷಿತವಾಗಿ 21 ಸ್ಥಾನಗಳು ದೊರೆತಿದ್ದವು. ಸಾಮಾನ್ಯವಾಗಿ ಕಾಂಗ್ರೆಸ್‌ನ...

ಒಂದು ನಿಮಿಷದಲ್ಲಿ ನಿನ್ನ ಸರ್ಕಾರ ಕಿತ್ತೆಸೆಯುತ್ತೇನೆ ಎಂದ ಕಾಂಗ್ರೆಸ್ಸಿಗರ ತಾಕತ್ತು ಈಗ ಎಲ್ಲಿ ಅಡಗಿ ಕುಳಿತಿದೆ? 11 Aug 2013 | 06:48 pm

ಈ ದೇಶಕ್ಕೆ ಪ್ರಧಾನಿ ಅನ್ನೋ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾರಾ? ಅಂಥದ್ದೊಂದು ಅನುಮಾನ ನಿಮ್ಮನ್ನು ಕಾಡುತ್ತಿಲ್ಲವೆ? ಒಂದು ವೇಳೆ, ಪ್ರಧಾನಿ ಅನ್ನೋ ವ್ಯಕ್ತಿ ಇದ್ದಿದ್ದರೆ ನಮ್ಮ ಐವರು ಸೈನಿಕರನ್ನು ಪಾಕಿಸ್ತಾನ ಬರ್ಬರವಾಗಿ ಕೊಂದಿದ್ದರೂ ಮಾತನಾಡ...

ಛೇ! ಒಬ್ಬ ಕೈದಿಯಲ್ಲಿರುವ ರೋಷ, ದೇಶ ಅನ್ನೋ ಆತ್ಮಗೌರವ ಆಳುವ ಸರ್ಕಾರಕ್ಕಿಲ್ಲವಾಯಿತೇ? 9 Aug 2013 | 05:37 pm

ಹಾಗಂತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಹಾಲಿ ಸರ್ಕಾರವನ್ನು ಹಾಗೂ ಈ ಹಿಂದಿನ ವಾಜಪೇಯಿ ಸರ್ಕಾರವನ್ನೂ ಕೇಳಲೇಬೇಕಾಗಿದೆ. ಇಷ್ಟಕ್ಕೂ ಒಬ್ಬ ತಂದೆಯಾದವನು, ತಾಯಿಯಾದವಳು ಏಕಾಗಿ ತನ್ನ ಕರುಳ ಕುಡಿಯನ್ನು ದೇಶ ಕಾಯಿ ಎಂದು ಕಳುಹಿಸಬೇಕು? ಏಕಾಗಿ ತ...

ಜುಲೈ 26 ಬಂತೆಂದರೆ ನಮ್ಮ ಎದೆ ಉಬ್ಬುತ್ತದೆ ಹೆಮ್ಮೆಯಿಂದ! 28 Jul 2013 | 07:24 pm

ಕ್ಯಾಪ್ಟನ್ ವಿಕ್ರಂ ಬಾತ್ರಾ ಕ್ಯಾಪ್ಟನ್  ಹನೀಫುದ್ದೀನ್ ಲೆಫ್ಟಿನೆಂಟ್ ಸೌರಭ್ ಕಾಲಿಯಾ ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಮೇಜರ್ ಮರಿಯಪ್ಪನ್ ಸರವಣನ್ ಗ್ರನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಲೆಫ್ಟಿನೆಂಟ್ ಕೀಸಿಂಗ್ ಕ್ಲಿಫೋರ್ಡ್ ನೊಂಗ್...

ನಾಳೆಯ ಬದುಕಿಗೆ ಇವತ್ತು ಒಪ್ಪೊತ್ತಿನ ಊಟ ಬಯಸಿದ್ದೇ ಆ ಮಕ್ಕಳು ಮಾಡಿದ ತಪ್ಪಾ? 22 Jul 2013 | 05:06 pm

ನಮ್ಮ ದೇಶದ ಪರಿಸ್ಥಿತಿ ಹೇಗಿದೆಯೆಂದರೆ ಹತ್ತು ಮಕ್ಕಳಿಗಾಗುವಷ್ಟು ವಿಟಮಿನ್‌ಯುಕ್ತ ಆಹಾರವನ್ನು ತಟ್ಟೆತುಂಬಾ ತುಂಬಿಕೊಂಡು ಅಯ್ಯೋ ನನ್ನ ಮಗ ತಿನ್ನಲ್ಲ, ಅಯ್ಯೋ ನನ್ನ ಮಗಳು ಬಾಯಿಗೇ ಹಾಕಿಸಿಕೊಳ್ಳುವುದಿಲ್ಲ ಎಂದು ಹಳಹಳಿಸುವ, ಕೊನೆಗೆ ಬಿಸಾಡುವ ತಾ...

ಬ್ರಿಟಿಷರದ್ದು ಈಸ್ಟ್ ಇಂಡಿಯಾ ಕಂಪನಿ ಇವರದ್ದು ‘ಈಟ್’ ಇಂಡಿಯಾ ಕಂಪನಿ! 14 Jul 2013 | 06:51 pm

Brother, can you spare a dime? ಇಡೀ ಅಮೆರಿಕವನ್ನೇ ತಲ್ಲಣಗೊಳಿಸಿದ ಈ ಹಾಡನ್ನು “Buddy, Can You Spare a Dime?’ ಎಂದೂ ಹಾಡಲಾಗುತ್ತದೆ. ಅದು 1929, ಆಕ್ಟೋಬರ್. ಅಮೆರಿಕದ ಶೇರು ಮಾರುಕಟ್ಟೆ ಕುಸಿದು ಬಿದ್ದಿತ್ತು, ಶೇರುಗಳ ಬೆಲೆ ಒಂದೇ ಕ...

ಈ ಬಾರಿಯ ವಿಂಬಲ್ಡನ್ ಮೆರಗೂ ತೋರಲಿಲ್ಲ, ಬೆರಗೂ ಹುಟ್ಟಿಸಲಿಲ್ಲ! 7 Jul 2013 | 04:39 pm

2013ನೇ ಸಾಲಿನ ವಿಂಬಲ್ಡನ್ ಚಾಂಪಿಯನ್‌ಶಿಪ್ ಜೂನ್ 24ರಂದು ಆರಂಭವಾದಾಗ ಭಾರೀ ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷೆ ಮಾಡಲಾಗಿತ್ತು. ಗಾಯದ ಸಮಸ್ಯೆಯಿಂದ ಹೊರಬಂದು ಫ್ರೆಂಚ್ ಓಪನ್ ಗೆದ್ದ ರಾಫೆಲ್ ನಡಾಲ್ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತಾರೆ ಎಂ...

ಆ ದೀವಿಗೆ ಆರುವ ಹೊತ್ತು ಬಂದಿದೆ, ಮನಸ್ಸೇಕೋ ಆರ್ದ್ರವಾಗುತ್ತಿದೆ! 1 Jul 2013 | 11:20 am

ಅದೊಂದು ಮಧ್ಯರಾತ್ರಿ! ಅಂದು ನಾನು ಎಚ್ಚರವಾಗಿಯೇ ಇದ್ದೆ. ಮೇಲ್ಛಾವಣಿಯನ್ನು ದಿಟ್ಟಿಸುತ್ತಿದ್ದೆ. ತಲೆಯೊಳಗೆ ನಮ್ಮ ವಿಚಾರಣೆಯ ಚಿತ್ರಣಗಳು ಗಿರಕಿ ಹೊಡೆಯುತ್ತಿದ್ದವು. ನನ್ನನ್ನು ಕೊಠಡಿಯೊಂದರೊಳಗೆ ಕೂಡಿಹಾಕಲಾಗಿತ್ತು ಎಲ್ಲರಿಂದ ದೂರದಲ್ಲಿ. ಅದೇ...

ಇಫ್ತಾರ್ ಕೂಟದಲ್ಲಿ ಕ್ಯಾಪ್ ಹಾಕಿಕೊಂಡವರೆಲ್ಲಾ ಮುಸಲ್ಮಾನರಿಗೆ ಹಾಕಿದ್ದೂ ಟೋಪಿಯನ್ನೇ ಮಿಸ್ಟರ್ ನಿತೀಶ್‌ಕುಮಾರ್! 22 Jun 2013 | 09:55 pm

ಟೋಪಿ ಔರ್ ತಿಲಕ್! ಕಳೆದ ಏಪ್ರಿಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಪರೋಕ್ಷವಾಗಿ ಕುಟುಕುತ್ತಾ, “ಕಭಿ ಟೋಪಿ ಭಿ ಪಹನ್ನಾ ಪಡ್ತಾ ಹೈ, ಕಭಿ ಟಿಕಾ ಭಿ ಲಗಾನಾ ಪಡ್ತಾ ಹೈ”, ಅಂದರೆ ಕೆಲವೊಮ್ಮೆ ಟೋಪಿಯನ್ನೂ(ಮುಸಲ್ಮ...

Recently parsed news:

Recent searches: